Jul 29, 2022, 9:58 PM IST
ಲಾಜಿಕ್, ಮ್ಯಾಜಿಕ್ ಇವೆರಡು ಮಿಕ್ಸ್ ಆದ್ರೆ ಏನೇನ್ ಆಗುತ್ತೆ..? ಅದು ಊಹೆಗೂ ಮೀರಿದ್ದ ವಿಚಾರ. ಅವುಗಳ ಜಾಡು ಹಿಡಿದುಕೊಂಡು ಹೋದಾಗ, ಬಯಲಾದ ವಿಚಾರ ಶಾಕ್ ಮಾಡ್ಬಿಡುತ್ತೆ. ಅಂತಹದ್ದೇ ಶಾಕಿಂಗ್ ಅಷ್ಟೆ ಇಂಟ್ರಸ್ಟಿಂಗ್ ಚಾಪ್ಟರ್‌ಗಳನ್ನು ಒಂದೊಂದಾಗಿ ನಿಮ್ಮ ಮುಂದೆ ಇಡ್ತಾ ಹೋಗ್ತೆವೆ. ಸಹರಾ ಮರಭೂಮಿಯಲ್ಲಿ ಕಾಡು ಬೆಳೆದ್ರೆ ಹೆಂಗಿರುತ್ತೆ ಅನ್ನೊ ಸ್ಟೋರಿ? ಅಷ್ಟಕ್ಕೂ ಮರಳು ತುಂಬಿರೋ ಪ್ರದೇಶದಲ್ಲಿ ಕಾಡು ಬೆಳೆಸೋಕ್ಕಾದ್ರೂ ಸಾಧ್ಯನಾ..? ಇದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.