Dec 7, 2021, 11:32 PM IST
ಶಿಯಾ ವಕ್ಫ್ ಬೋರ್ಡ್ ಮಾಜಿ ನಾಯಕ ವಸೀಂ ರಿಜ್ವಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದೀಗ ಕಾಂಗ್ರೆಸ್ ಇಬ್ಬರು ಮುಖಂಡರು ರಿಜ್ವಿ ತಲೆ ಕಡಿದು ತಂದವರಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಮತ್ತೊರ್ವ ನಾಯಕ 25 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಇತ್ತ ಓಮಿಕ್ರಾನ್ ಆತಂಕದಿಂದ ಬೆಂಗಳೂರಿಗೆ ರಿಲಾಕ್ಸ್ ಆಗಿದೆ. ಆದರೆ ಬೆಂಗಳೂರು ಓಮಿಕ್ರಾನ್ ಸಂಪರ್ಕಿತ ಐವರಿಗೆ ಓಮಿಕ್ರಾನ್ ಅಂಟಿಕೊಂಡಿಲ್ಲ. ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.