Oct 13, 2024, 9:48 AM IST
13 ಬೋಗಿಗಳು ಡಿಕ್ಕಿ ಹೊಡೆದ ರಭಸಕ್ಕೆ ದಿಕ್ಕಾಪಾಲಾಗಿ ಬಿದ್ದಿವೆ. ಈ ಅಪಘಾತದ ದೃಶ್ಯ ನೋಡೋದಕ್ಕೆನೇ ತುಂಬಾ ಭಯಾನಕವಾಗಿದೆ. ದೇವರ ದಯೆಯಿಂದ ಪ್ರಾಣ ಹಾನಿಯಾಗಿಲ್ಲ. ಆದ್ರೆ ಒಂದು ಬೇಸರದ ಸಂಗತಿ ಏನೆಂದ್ರೆ ತಮಿಳುನಾಡಿನಲ್ಲಿ ಒಂದೇ ವಾರದಲ್ಲಿ ಮೂರು ದುರಂತಗಳು ಸಂಭವಿಸಿವೆ. ಇಲ್ಲೇ ಯಾಕೆ ಹೀಗಾಗ್ತಿದೆ? ಹಾಗಿದ್ರೆ ಇದು ಯಾವ ದೇವರ ಶಾಪ? ಆ ಕುರಿತಾದ ವರದಿ ಇಲ್ಲಿದೆ.