ಅದೊಂದು ಸಭೆ ನಿರ್ಧರಿಸಿತ್ತು ಅಯೋಧ್ಯೆಯ ಭವಿಷ್ಯ: ಈ ಹೋರಾಟದಲ್ಲಿ ರಾಜಕಾರಣ ನುಸುಳಿದ್ದು ಹೇಗೆ ನೋಡಿ?

Jan 16, 2024, 3:19 PM IST

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ 5 ಶತಮಾನಗಳಿಂದ ಹೋರಾಟ ನಡೆದಿದ್ದು, ಈಗ ರಾಮ ಲಲ್ಲಾ ಮೂರ್ತಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಇನ್ನು, ಅಯೋಧ್ಯೆ ವಿವಾದ ಜೀವಂತ ಉಳಿದಿದ್ದಾದರೂ ಹೇಗೆ..? ಕೋರ್ಟ್ ಕದ ತಟ್ಟಿದ ವಕ್ಫ್ ಬೋರ್ಡ್ ಕೇಳಿದ್ದೇನು ನೋಡಿ..