Mar 5, 2020, 12:26 AM IST
ನವದೆಹಲಿ(ಮಾ. 04) ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಕಿಂಗ್ ಸ್ಟಾರ್ ಎಂದು ಕರೆಯಲು ಯಾವ ಅಡ್ಡಿಯೂ ಇಲ್ಲ. ವರ್ಷಕ್ಕೊಂದು ದೊಡ್ಡ ಶಾಕ್ ಕೊಡುವುದರಲ್ಲಿ ಅವರು ನಿಸ್ಸೀಮ.
ಸಾಮಾಜಿಕ ತಾಣದಿಂದ ದೂರ ಆಗುತ್ತಿದ್ದೇನೆ ಎಂದು ಮೋದಿ ಒಂದು ಶಾಕ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಕಾರಣವೇನು? ನಾವು ಹೇಳುತ್ತೇವೆ ಕೇಳಿ.