ಹರಾಮಿ ಚೀನಾಗೆ ಭಾರತದ ಸಲಾಮಿ ತಿರುಮಂತ್ರ, ಡ್ರ್ಯಾಗನ್ ತತ್ತರ!

Sep 2, 2020, 4:01 PM IST

ನವದೆಹಲಿ(ಸೆ.02): ಡ್ರ್ಯಾಗನ್ ಗಡಿ ತಂಟೆಗೆ ಪ್ರತಿಯಾಗಿ ಕಮ್ಯುನಿಸ್ಟ್ ಭಾಷೆಯಲ್ಲೇ ಭಾರತ ಖಡಕ್ ಉತ್ತರ ಕೊಟ್ಟಿದೆ. ಈ ಮೂಲಕ ಭಾರತೋಯ ಸೇನೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಲು ಮುಂದಾಗಿದೆ.

ಮೋಸದ ಯುದ್ಧದಿಂದ ಕಾಡುತ್ತಿದ್ದ ಚೀನಾ ಈಗ ಸಲಾಮಿ ತಿರುಮಂತ್ರಕ್ಕೆ ದಂಗಾಗಿದೆ. ಮತ್ತೊಂದು ಮಧ್ಯರಾತ್ರಿ ಸಂಚಿಗೆ ಹೊಂಚು ಹಾಕುತ್ತಿದ್ದ ಹರಾಮಿ ಚೀನಾಗೆ ಭಾರತ ಪರಿಚಯಿಸಿರುವ ಸಲಾಮಿ ತಿರುಮಂತ್ರದ ಅಸಲಿಯತ್ತು ಇಲ್ಲಿದೆ.