May 25, 2020, 11:14 AM IST
ಬೆಂಗಳೂರು: ಕೊರೋನಾ ಅನ್ನುವ ಕಣ್ಣಿಗೆ ಕಾಣುವ ರಾಕ್ಷಸ ಕೊರೋನಾವನ್ನು ಇಡೀ ಜಗತ್ತಿಗೆ ಹರಡಿರುವ ಚೀನಾವನ್ನು ಕಂಡ್ರೆ ಅಮೆರಿಕ ನಖಾಶಿಖಾಂತ ಉರಿದುಕೊಂಡಿದೆ.
ಈಗಾಗಲೇ ಆರ್ಥಿಕ ಸಮರ ಸಾರಿರುವ ಅಮರಿಕ, ಈಗ ಮತ್ತೊಂದು ಹಂತ ಮುಂದಕ್ಕೆ ಆಲೋಚನೆ ಮಾಡಿದೆ. ಚೀನಾಕ್ಕೆ ಶಾಶ್ವತ ಗೋರಿ ಕಟ್ಟಲು ವಿಶ್ವದ ದೊಡ್ಡಣ್ಣ ಚಿಂತನೆ ನಡೆಸುತ್ತಿದೆ. ಈ ಸಂದೇಹ ಬರಲು ಕಾರಣ ಟ್ರಂಪ್ ನಡೆಸಿದ ಅದೊಂದು ಮೀಟಿಂಗ್
ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!
ಹಾಕಿದ್ರೆ ಅಮೆರಿಕ, ಚೀನಾದ ವಿರುದ್ಧ ಉರ್ಕೊಂಡು ಬಿದ್ದಿದ್ಧೇಕೆ? ಪ್ರತಿಕಾರಕ್ಕೆ ಆಯ್ದುಕೊಂಡ ವಿಧಾನ ಯಾವುದು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.