Oct 25, 2021, 3:49 PM IST
ನವದೆಹಲಿ(ಅ.25): ಕೇರಳದಲ್ಲಿ ಮಳೆ ಆರ್ಭಟ, ಉತ್ತರಾಖಂಡದಲ್ಲಿ ಗುಡ್ಡ ಕುಸಿತ. ಪ್ರಳಯದ ರಕ್ಕಸ ರಹಸ್ಯ. ವರ್ಷಕ್ಕೆ ಸಾವಿರಾರು ನರಬಲಿ, ತಿಂಗಳಿಗೆ ನೂರಾರು ಮಂದಿ ನಾಪತ್ತೆ. ಕಣಿವೆ ರಾಜ್ಯಗಳಲ್ಲಿ ಇದೆಂತಹಾ ರಕ್ತ ಪ್ರಳಯ? ಉತ್ತರಾಖಂಡ, ಕೇರಳದಲ್ಲಿ ಪ್ರಳಯ ತಾಂಡವವಾಡುತ್ತಿರೋದೇಕೆ?
ಹೌದು ಜಲರಕ್ಕಸನ ಆರ್ಭಟಕ್ಕೆ ದೇವರನಾಡು ಅಕ್ಷರಶಃ ನಡುಗಿದೆ. ಅತ್ತ ಉತ್ತರಾಖಂಡ ಭೂಕುಸಿತದಿಂದ ಕಂಗಾಲಾಗಿದೆ. ಈ ನೈಸರ್ಗಿಕ ವಿಕೋಪಗಳಿಗೆ ಕಾರಣವೇನು? ಇಲ್ಲಿದೆ ಒಂದು ವರದಿ