ಹಿಂದಿ ಹೇರಿಕೆಯೋ-ಚುನಾವಣಾ ಪ್ರಚಾರವೋ? ಕನ್ನಿಮೋಳಿ ಟ್ವೀಟ್ ನಂತ್ರ ಮತ್ತಷ್ಟು ಪ್ರಶ್ನೆಗಳು!

11, Aug 2020, 8:21 PM

ಚೆನ್ನೈ(ಆ. 11)  ಹಿಂದಿ ಬಂದರೆ ಮಾತ್ರ ಭಾರತೀಯರಾ? ಇಂಥದ್ದೊಂದು ಚರ್ಚೆ ಮತ್ತೆ ಹುಟ್ಟಿಕೊಂಡಿದೆ.  ತಮಿಳುನಾಡಿನ ರಾಜಕಾರಣಿ ಕನ್ನಿಮೋಳಿ ಮಾಡಿದ ಟ್ವೀಟ್  ಈಗ ಚರ್ಚೆಗೆ ಮತ್ತೆ ವೇದಿಕೆ ತಂದಿದೆ.

ಹಿಂದಿ ಬಾರದಿದ್ದರೆ ಭಾರತೀಯರೇ ಅಲ್ವಾ? 

ಇದಕ್ಕೆ ಇನ್ನೊಂದು ಆಯಾಮದಲ್ಲಿ ಪ್ರತಿಕ್ರಿಯೆ ಬಂದಿದ್ದು , ಚುನಾವಣೆ ಬಂದಿದ್ದು ಕನ್ನಿಮೋಳಿ ಪ್ರಚಾರ ಪಡೆದುಕೊಳ್ಳಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಹಿಂದಿ ಹೇರಿಕೆ ಏನಿದು ಹೊಸ ಚರ್ಚೆ ನೋಡಿಕೊಂಡು ಬನ್ನಿ..

"