Aug 19, 2021, 6:16 PM IST
ನವದೆಹಲಿ(ಆ.19): ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧಿಸಿ ಗಣಿ ಧಣಿ ಜನಾರ್ಥನ ರೆಡ್ಡಿ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ. ಹೀಗಾಗಿ ಬಳ್ಳಾರಿಗೆ ತೆರಲು ಜನಾರ್ಧನ ರೆಡ್ಡಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಬಳ್ಳಾರಿ, ಅನಂತಪುರ, ಕಡಪಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ ಈ ಅನುಮತಿ ಜೊತೆಗೆ ಒಂದು ಷರತ್ತು ಕೂಡ ವಿಧಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.