Dec 22, 2020, 5:25 PM IST
ಬೆಳ್ಳಂ ಬೆಳಗ್ಗೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಇಲ್ಲೊಬ್ಬ ಭಗ್ನ ಪ್ರೇಮಿಯ ತಲೆ ಕೆಟ್ಟಿದ್ದು, ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ನಡು ರೋಡ್‌ನಲ್ಲೇ ಅಟ್ಯಾಕ್ ಮಾಡಿದ್ದ, ಅಷ್ಟಕ್ಕೂ ಏನದು ಲವ್ ಕಹಾನಿ?
ಇದೊಂದೇ ಅಲ್ಲದೇ ಇಂದು ವೈರಲ್ ಆದ ಇಂಡಿದ ಡೇರಿಂಗ್ ಹಾಗೂ ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ ನೋಡಿ