Sep 27, 2020, 6:35 PM IST
ಭಾರತೀಯ ಸಂಗೀತ ಲೋಕದ ದಿಗ್ಗಜ, ಗಾನ ಗಂಧರ್ವ, ಸ್ವರ ಮಾಂತ್ರಿಕ ಅಂದ್ರೆ ಬೇರಾರೂ ಅಲ್ಲ, ಅವರೇ ಎಸ್‌ಪಿಬಿ. ಆಧ್ರೆ ಈ ಸಂಗೀತ ಸಾಮ್ರಾಟ ನಮ್ಮ, ನಿಮ್ಮೆಲ್ಲರನ್ನೂ ಅಗಲಿ ಸಂಗೀತ ಸರಸ್ವತಿಯ ಮಡಿಲು ಸೇರಿದ್ದಾರೆ. ಅವರ ಶರೀರ ಮಣ್ಣಾಗಿರಬಹುದು ಆದರೆ ಶಾರೀರ ಇನ್ನೂ ನೂರು ವರ್ಷಗಳು ಅಜರಾಮರ. ಎಸ್‌ಪಿಬಿ ಬರೋಬ್ಬರಿ ನಲ್ವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದೊಂದು ಹಾಡಿನ ಹಿಂದಿನ ಕತೆಯೂ ನಿಕ್ಕೂ ರೋಚಕವಾದದ್ದು.
ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈ ಭೂಮಿ ಬಣ್ಣದ ಬುಗುರಿ ಹಾಡಿನ ಹಿಂದಿನ ಕತೆ ನಿಜಕ್ಕೂ ಸ್ವಾರಸ್ಯಕರ, ಇಲ್ಲಿದೆ ನೋಡಿ ಎಸ್‌ಪಿಬಿ ಸೂಪರ್ ಸ್ಪೆಷಲ್ ನ್ಯೂಸ್