Feb 25, 2021, 5:14 PM IST
ಇಲ್ಲೊಂದು ಕಡೆ ವೃದ್ಧೆಯೊಬ್ಬರು ಬೆಳ್ಳಂ ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದರು. ಈ ವೇಳೆ ಮುಂದಿದ್ದ ಕಲ್ಲಿಗೆ ಎಡವಿ ಬಿದ್ದದ್ದಷ್ಟೇ, ನೋಡ ನೋಡುತ್ತಲೇ ವೃದ್ಧೆಯ ಮೇಲೆ ಬಸ್ ಹರಿದಿದೆ.
ಮತ್ತೊಂದೆಡೆ ಸ್ವಿಗಿ ಡೆಲಿವರಿ ಬಾಯ್ ಬೈಕಿಗೆ ಕಾರೊಂದು ಗುದ್ದಿಕೊಂಡು ಹೋಗಿದೆ. ಆ ಭಯಾನಕ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.