ಏಲಿಯನ್ ಆಗಲು ಸರ್ಜರಿ ಮಾಡಿಸ್ಕೊಂಡ, ನಂತರ ಆಗಿದ್ದು ಅವಾಂತರ..!

Jan 29, 2021, 9:58 AM IST

ಬೆಂಗಳೂರು (ಜ. 29): ಇಲ್ಲೊಂದು ಕಡೆ ಪುಟ್ಟ ಬಾಲಕ ಆಟವಾಡುತ್ತಿದ್ದ. ಆಗ ಗೇಟ್‌ಗೆ ಕಟ್ಟಲಾಗಿದ್ದ ಹಗ್ಗ ಕೊರಳಿಗೆ ಸಿಕ್ಕಿ ಬಾಲಕ ಸಾವನ್ನಪ್ಪಿದ್ದ. ಇದು ನಡೆದಿದ್ದೆಲ್ಲಿ..? ನೋಡೋಣ ಬನ್ನಿ..! ಒಂದು ಆಟೋ, ಎರಡು ಬೈಕ್ ಮೂರು ದಿಕ್ಕುಗಳಿಂದ ಬಂದು ಗುದ್ದಿಕೊಂಡಿವೆ. ಆ ಹಾರಿಬಲ್ ದೃಶ್ಯ ಮೈ ಜುಂ ಎನಿಸುವಂತಿದೆ. ಇನ್ನು ಪೊಲೀಸಪ್ಪನೊಬ್ಬ ಬೀದಿ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. 

ಇಲ್ಲೊಬ್ಬ ವ್ಯಕ್ತಿಗೆ ತಾನು ಏಲಿಯನ್ ರೀತಿ ಕಾಣಿಸಲು ಸರ್ಜರಿ ಮಾಡಿಸ್ಕೊಂಡಿದ್ದಾನೆ. ನಂತರ ಶುರುವಾಗಿದ್ದೇ ದೊಡ್ಡ ಸವಾಲು.. ಸವಾಲಾ..? ಏನದು ಅಂತೀರಾ..? ಇಲ್ಲಿದೆ ನೋಡಿ..!