ವಿಕ್ಟೋರಿಯಾದಿಂದ ರಿಲೀಸ್, ಆದ್ರೂ ತಮಿಳುನಾಡಿಗೆ ಹೋಗಲ್ವಂತೆ ಶಶಿಕಲಾ..!

Jan 31, 2021, 2:36 PM IST

ಬೆಂಗಳೂರು (ಜ. 31): ಕೊರೋನಾ ಸೋಂಕು ಹಾಗೂ ತೀವ್ರ ಉಸಿರಾಟ ತೊಂದರೆಯಿಂದಾಗಿ ಕಳೆದ ಹತ್ತು ದಿನದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‌ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಫೆಬ್ರವರಿ 5 ರವರೆಗೆ ಶಶಿಕಲಾ ರಾಜ್ಯದಲ್ಲೇ ಇರುತ್ತಾರೆ. 

ವಾವ್..! ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಪೋಸ್ಟರ್