ಕೊರೊನಾ ಸಂಕಷ್ಟ ಎದುರಿಸಲು ಮೋದಿ ರೋಟಿನ್ ಹೀಗಿದೆ ನೋಡಿ..!

May 25, 2020, 10:19 AM IST

ಪ್ರಧಾನಿ ನರೇಂದ್ರ ಮೋದಿ ಮುಂದಿರೋದು ಒಂದೇ ಧ್ಯೇಯ. ದೇಶವನ್ನು ಕೊರೊನಾ ಮುಕ್ತವನ್ನಾಗಿ ಮಾಡುವುದು. ದೇಶದ ಒಳಿತಿಗಾಗಿ, ಜನರ ಒಳಿತಿಗಾಗಿ, ದೇಶವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಪ್ರಧಾನಿ ಹಗಲಿರುಳು ಶ್ರಮಿಸುತ್ತಿದ್ದಾರೆ. ತಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಫುಲ್ ಎನರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಸಂಕಷ್ಟದ ದಿನಗಳಲ್ಲಿ ಪ್ರಧಾನಿ ಮೋದಿಯವರ 24 ಗಂಟೆ 7 ವಾರಗಳ ಕಾಲ ಅವರ ರೋಟಿನ್ ಹೇಗಿರತ್ತೆ?? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..! 

ಸುವರ್ಣ ಸ್ಪೆಷಲ್: ಚೀನಾ ಚಿಂದಿ ಚಿತ್ರನ್ನ..!