Sep 6, 2020, 5:18 PM IST
ಗುಳ್ಳೆ ನರಿ ಜೊತೆ ಸೇರಿ ನೀಚ ತೋಳದ ಸೀಕ್ರೆಟ್ ಸ್ಕೆಚ್ ಒಂದನ್ನು ಆಕಿದೆ. ಪುಂಡಾಟವಾಡಿದ್ರೆ ಬಾಲ ಸುಡಲು ಭಾರತ ಕೂಡಾ ಕಂಪ್ಲೀಟ್ ರೆಡಿಯಾಗಿದೆ. ಬಿಪಿನ್ ರಾವತ್ ನೀಡಿದ ಖಡಕ್ ವಾರ್ನಿಂಗ್ ಕೇಳಿ ಶತ್ರುಗಳೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಉಗ್ರ ಪಡೆಯೂ ಈ ವಾರ್ನಿಂಗ್‌ಗೆ ಬೆಚ್ಚಿ ಬಿದ್ದಿದೆ.
ಗಡಿಯಲ್ಲಿ ಹೇಡಿ ಚೀನಾಗೆ ರಣ ಹೇಡಿ ಪಾಕಿಸ್ತಾನ ಸಾಥ್ ನಿಡಿದ್ದು, ಈ ಇಬ್ಬರೂ ಪಾಪಿಗಳ ಹೆಡೆಮುರಿ ಕಟ್ಟಲು ಭಾರತ ಖೆಡ್ಡಾ ಸಿದ್ಧಪಡಿಸಿದೆ. ಅತ್ತ ಚೀನಾ ಇತ್ತ ಪಾಕಿಸ್ತಾನ ಇವರಿಬ್ಬರ ಟಾರ್ಗೆಟ್ ಭಾರತ. ಬಾರ್ಡರ್‌ನಲ್ಲಿ ನಡೆಯುತ್ತಿರುವ ನಿಗೂಢ ಸಂಚಿನ ಅನಾವರಣ ನೀವೇ ನೋಡಿ