ಕೊರೋನಾ:  24 ಗಂಟೆಯಲ್ಲಿ ದೇಶವನ್ನೇ ಬೆಚ್ಚಿಬೀಳಿಸುವ ಮಾಹಿತಿ ಬಂತು!

May 19, 2020, 6:29 PM IST

ಬೆಂಗಳೂರು(ಮೇ 19)  ಕೊರೋನಾ ವೈರಸ್ ಆರ್ಭಟಕ್ಕೆ ದೇಶವೇ ನಲುಗಿ ಹೋಗುತ್ತಿದೆ. ಕೊರೋನಾ ಲೆಕ್ಕ ದೇಶದಲ್ಲಿ ಒಂದು ಲಕ್ಷ ದಾಟಿದೆ. 24 ಗಂಟೆಯಲ್ಲಿ ಹೊರಬಂದ ಮಾಹಿತಿ ಬೆಚ್ಚಿ ಬೀಳಿಸಿದೆ. 

ಚೀನಾ ವಿರುದ್ಧ ತಿರುಗಿ ಬಿದ್ದ ರಾಷ್ಟ್ರಗಳು, ಇನ್ನಾದರೂ ಬುದ್ಧಿ ಕಲಿಯುತ್ತಾ?

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಪರಿಸ್ಥಿತಿ  ಕೈ ಮೀರಿ ಹೋಗುತ್ತಿದೆ.  ಒಂದು ಲಕ್ಷ ಕೊರೋನಾ ಸಂಖ್ಯೆ ಮೀರಿದ್ದು ಆತಂಕ ಹೆಚ್ಚು ಮಾಡಿದೆ.