Dec 18, 2024, 12:10 PM IST
ಲೋಕಸಭೆಯಲ್ಲಿ ದೇಶಕ್ಕೊಂದೇ ಚುನಾವಣೆ ಕಾನೂನು ಮಂಡನೆ. ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ.. ಯಾವಾಗಿನಿಂದ. ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ. ಒಂದೆರಡು ವರ್ಷಕ್ಕೇ ಸರ್ಕಾರಗಳು ಉರುಳಿಬಿದ್ದರೆ ಹೇಗೆ..? ಲೋಕಸಭೆಯಲ್ಲಿ ದೇಶಕ್ಕೊಂದೇ ಕಾನೂನು ಮಸೂದೆ ಮಂಡನೆ- ವಿಪಕ್ಷಗಳಿಂದ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ- ಜಂಟಿ ಸದನ ಸಮಿತಿಗೆ ಕಳಿಸಲು ಒಪ್ಪಿಗೆ ನೀಡಿದೆ. ಕೆನಡಾದಲ್ಲಿ ಶುರುವಾಯ್ತಾ ರಾಜಕೀಯ ಕ್ಷಿಪ್ರ ಕ್ರಾಂತಿ- ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೂ ರಾಜೀನಾಮೆ ನೀಡುವ ಸಾಧ್ಯತೆ- ನಿನ್ನೆ ಉಪ ಪ್ರಧಾನಿ, ಹಣಕಾಸು ಸಚಿವರ ರಾಜೀನಾಮೆ. ಸಂಸತ್ನಲ್ಲಿ ಜೋರಾದ ಕಾಂಗ್ರೆಸ್ ಬ್ಯಾಗ್ ಪಾಲಿಟಿಕ್ಸ್.
ಪ್ರಿಯಾಂಕಾ ಪ್ಯಾಲೇಸ್ತೀನ್ ಬೆಂಬಲಕ್ಕೆ ಆಕ್ರೋಶ - ಭಾರತ್ ಬ್ಯಾಗ್ ಹಿಡಿದು ಬಿಜೆಪಿ ಸಂಸದೆಯರ ತಿರುಗೇಟು. ಬಿಜೆಪಿಯಲ್ಲಿ ಇನ್ನೂ ನಿಲ್ಲದ ಬಣ ಬಡಿದಾಟ - ಬೆಳಗಾವಿಯಲ್ಲಿ ಯತ್ನಾಳ್ ಬಣದಿಂದ ಮೀಟಿಂಗ್ - ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಎರಡು ಬಣಗಳಿಂದ ಸಿದ್ಧತೆ. ಲೋಕಸಭೆಯಲ್ಲಿ ಒಂದು ದೇಶ-ಒಂದು ಚುನಾವಣೆ ಕಾನೂನು ಮಂಡನೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ದೇಶ-ಒಂದು ಚುನಾವಣೆ. ಇಡೀ ದೇಶಕ್ಕೆ ಒಂದೇ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕಾನೂನು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.