Dec 30, 2020, 11:24 PM IST
ರೊಪಾಂತರ ಕೊರೋನಾ ವೈರಸ್ ಪತ್ತೆಯಾಗಿರುವುದು ಬ್ರಿಟನ್‌ನಲ್ಲಿ ಅಲ್ಲ, ಬದಲಾಗಿ ಜರ್ಮನಿಯಲ್ಲಿ. ಹಾಗಾದರೆ ಇದಕ್ಕೆ ಬ್ರಿಟನ್ ವೈರಸ್ ಅನ್ನೋ ಹೆಸರು ಬಂದಿದ್ದು ಹೇಗೆ? ಬ್ರಿಟನ್ ವಿಮಾನಕ್ಕೆ ನಿಷೇಧ ಮಾಡಿರುವುದು ಯಾಕೆ? ಭಾರತದಲ್ಲಿ ರೊಪಾಂತರ ಕೊರೋನಾ ವೈರಸ್ ಸಂಖ್ಯೆ ಎಷ್ಟಾಗಿದೆ. ದಕ್ಷಿಣ ಕನ್ನಡ ಉಜಿರೆಯಲ್ಲಿ SDPI ಪಾಕಿಸ್ತಾನ ಪರ ಘೋಷಣೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.