46  ವರ್ಷಗಳ ಮಹಾಮಳೆಗೆ ನಲುಗಿಗೋದ ಮುಂಬೈ ಪರಿಸ್ಥಿತಿ ಈಗ ಹೇಗಿದೆ?

Aug 9, 2020, 9:19 PM IST

ಮುಂಬೈ(ಆ. 09) ಕಂಡು ಕೇಳರಿಯದ ಮಳೆಗೆ ಮುಂಬೈ ಹೈರಾಣವಾಗಿದೆ. ಕೊರೋನಾ ಕಾಡುತ್ತಿರುವ ಮುಂಬೈಗೆ ಮಳೆ ಮತ್ತೊಂದಷ್ಟು ಸವಾಲು ತಂದಿಟ್ಟಿದೆ.

ಮಳೆ ನಡುವೆ ಯುವಕರ ಹುಚ್ಚಾಟ; ನದಿಗೆ ಹಾರಿದರು!

 46  ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ. ಮುಂಬೈ ಮಹಾನಗರಿಯ ಸದ್ಯದ ಸ್ಥಿತಿ ಹೇಗಿದೆ. ನೀವೇ ನೋಡಿಕೊಂಡು ಬನ್ನಿ