May 25, 2020, 6:10 PM IST
ಮುಂಬೈ, (ಮೇ.25): ಕೊರೋನಾ ವೈರಸ್ ಸೋಂಕು ಬಡವ ಶ್ರೀಮಂತ ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದೇ ರೀತಿ ಮಾಜಿ ಸಿಎಂಗೂ ಕೊರೋನಾ ಮಾಹಾಮಾರಿ ಅಂಟಿಕೊಂಡಿದೆ.
ಕಾಂಗ್ರೆಸ್ ನಾಯಕನಿಗೂ ಕೊರೋನಾ ಅಟ್ಯಾಕ್ : ಆದ್ರೂ ಇತರರಿಗೆ ಆರೋಗ್ಯವಾಗಿರಿ ಅಂದ್ರು..!
ಹೌದು...ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಆವರ ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.