ಮೋದಿ ರಕ್ಷಣೆಯ ಲೇಡಿ ಬಾಂಡ್: ಎಸ್‌ಪಿಜಿ ಕಮಾಂಡೋ ಆಗಿ ಇತಿಹಾಸ ರಚಿಸಿದ ಮೊದಲ ಮಹಿಳೆ

ಮೋದಿ ರಕ್ಷಣೆಯ ಲೇಡಿ ಬಾಂಡ್: ಎಸ್‌ಪಿಜಿ ಕಮಾಂಡೋ ಆಗಿ ಇತಿಹಾಸ ರಚಿಸಿದ ಮೊದಲ ಮಹಿಳೆ

Published : Aug 06, 2025, 12:33 PM IST

ಮೋದಿ ರಕ್ಷಣೆಗೆ ನಿಂತಿರೋ ಮೊದಲ ಮಹಿಳಾ ಎಸ್‌ಪಿಜಿ ಕಮಾಂಡೋ. ಗತ್ತು, ಗಾಂಭೀರ್ಯ, ಸಿಂಹಿಣಿ ನಡೆ ಹೊಂದಿರುವ ಈ ಲೇಡಿ ಬಾಂಡ್ ಈಗ ದೇಶದ ಹೆಮ್ಮೆ ಆಗಿದ್ದಾರೆ.

ಮೋದಿ ರಕ್ಷಣೆಗೆ ನಿಂತಿರೋ ಮೊದಲ ಮಹಿಳಾ ಎಸ್‌ಪಿಜಿ ಕಮಾಂಡೋ. ಗತ್ತು, ಗಾಂಭೀರ್ಯ, ಸಿಂಹಿಣಿ ನಡೆ ಹೊಂದಿರುವ ಈ ಲೇಡಿ ಬಾಂಡ್ ಈಗ ದೇಶದ ಹೆಮ್ಮೆ ಆಗಿದ್ದಾರೆ. ಎಸ್ಕೋರ್ಟ್ ಸೆಕ್ಯುರಿಟಿ ಸ್ಥಾನದಿಂದ ಹಿಡಿದು ಪ್ರಧಾನಿಯ ಭದ್ರತಾ ವಲಯದವರೆಗೆ ಅವರ ಈ ಸಾಧನೆ ನಾರಿಶಕ್ತಿಯ ಪ್ರತಿ ರೂಪವಾಗಿದೆ. ಇವರ ಜೀವನ ಚರಿತ್ರೆ, ಎಸ್‌ಪಿಜಿಗೆ ಬೇಕಾದ ಅರ್ಹತೆಗಳು, ಪತ್ನಿತ್ವದ ಗಂಭೀರ ಭೂಮಿಕೆಯಲ್ಲಿ ವೃತ್ತಿಪರ ಸಾಮರ್ಥ್ಯವನ್ನು ಹೇಗೆ ತೋರಿಸುತ್ತಿದ್ದಾರೆ ಎಂಬುದನ್ನು ಚರ್ಚಿಸಿದೆ ಇವತ್ತಿನ ವಿಶೇಷ ಕಾರ್ಯಕ್ರಮ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more