ಆನೆಯೊಂದಿಗೆ ಮಾತಾಡ್ತಾನೆ ಈ ಮಾವುತ, ಆನೆಯೂ ಮಾತಾಡುತ್ತೆ...!

Dec 29, 2020, 2:44 PM IST

ಬೆಂಗಳೂರು (ಡಿ. 29): ಇಲ್ಲೊಬ್ಬ ಮಾವುತ ಆನೆಯೊಂದಿಗೆ ಮಾತಾಡ್ತಾನೆ. ಆನೆಯೂ ಕೂಡಾ ಮಾವುತನಿಗೆ ರಿಯಾಕ್ಟ್ ಮಾಡುತ್ತದೆ. ಅರೇ, ವಿಶೇಷ ಅನ್ಸತ್ತಾ...? ಹೌದು.. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗತ್ತೆ.. ಇಲ್ಲೊಂದು ನೀರಿನಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆಗ ಮೊಸಳೆಯೊಂದು ಅಟ್ಯಾಕ್ ಮಾಡುತ್ತೆ. ಅರೇ, ಎರಡೂ ದೈತ್ಯ ಪ್ರಾಣಿಗಳು. ಹೇಗಿತ್ತು ಫೈಟ್.? ನೀವೇ ನೋಡಿ..!

ಕಳ್ಳರ ಕೈಚಳಕ ಭಯಾನಕ. ನೋಡನೋಡುತ್ತಿದ್ದಂತೆ ವಸ್ತುಗಳನ್ನು ಮಂಗಮಾಯ ಮಾಡುತ್ತಾರೆ. ಇಲ್ಲೊಬ್ಬ ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದ. ಆದರೆ ಸಿಕ್ಕಾಕ್ಕೊಂಡು ಬಿದ್ದಿದ್ದಾನೆ. ಹೇಗೆ ನೋಡೋಣ ಬನ್ನಿ..!