ವ್ಯಾಕ್ಸಿನ್ ಅದೆಷ್ಟು ಸೇಫ್?: ಇಲ್ಲಿದೆ ಲಸಿಕೆ ಹಿಂದಿನ ಅಸಲಿ ಸತ್ಯ!

Jan 7, 2021, 2:12 PM IST

ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೊರೋನಾ ಸಂಜೀವಿನಿ ಎಷ್ಟು ಸೇಫ್? ಲೈಫ್ ಸೇಫಾ? ಸೈಡ್‌ ಎಫೆಕ್ಟ್‌ ಪಕ್ಕಾನಾ? ಲಸಿಕೆ ಹಾಕಿಸಿಕೊಂಡವರು ಏನಂತಾರೆ? ವ್ಯಾಕ್ಸಿನ್ ವ್ಯೂಹ ಬೇಧಿಸಿದಾಗ ಸಿಕ್ಕಿದ್ದು ರೋಚಕ ಉತ್ತರ. ವ್ಯಾಕ್ಸಿನ್ ಪಡೆದವರ ಪ್ರತ್ಯಕ್ಷ ಅನುಭವ ಇದು. 

ಇಲ್ಲಿಯವರೆಗೆ ಯಾವಾಗ ವ್ಯಾಕ್ಸಿನ್ ಬರುತ್ತದೆ ಎಂಬುವುದೊಂದೇ ಪ್ರಶ್ನೆ ಇದ್ದದ್ದು. ಆದರೀಗ ಲಸಿಕೆ ಏನೋ ಬಂದಾಯ್ತು, ಸದ್ಯ ಅದೆಷ್ಟು ಸೇಫ್ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಜೀವ ರಕ್ಷಕ ಕೊರೋನಾ ಸಂಜೀವಿನಿ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಹಾಗಾದ್ರೆ ಇಲ್ಲಿದೆ ನೋಡಿ ಲಸಿಕೆ ಹಾಕಿಸಿಕೊಂಡವರು ನೀಡಿದ ಪ್ರತಿಕ್ರಿಯೆ