May 13, 2020, 5:32 PM IST
ಕೊರೊನಾ ಎಂಬ ವೈರಾಣು ಇಡೀ ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಜನರನ್ನು ಅತಂಕದಲ್ಲಿ ದೂಡಿ ಮನೆಯಲ್ಲೇ ಕೂರುವಂತೆ ಮಾಡಿದೆ. ಎಲ್ಲರಿಗೂ ಭಯ ಶುರುವಾಗಿದೆ. ಕೊರೊನಾ ನಿಗ್ರಹಕ್ಕೆ ಬೇರೆ ಬೇರೆ ಕ್ರಮಗಳನ್ನು ಕೈಗೊಂಡರೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ನೋಟುಗಳಿಂದಲೂ ಕೊರೊನಾ ಹರಡುತ್ತದೆ ಎನ್ನಲಾಗಿದ್ದು ಇನ್ನು ಮುಂದೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಹಾಗಾದ್ರೆ ಇದಕ್ಕೆ ಬದಲೀ ವ್ಯವಸ್ಥೆ ಮಾಡಲಾಗುತ್ತದೆಯಾ? ಏನಿದು ವಿಚಾರ? ಇಲ್ಲಿದೆ ನೋಡಿ..!