Dec 29, 2020, 5:11 PM IST
ಬೆಂಗಳೂರು (ಡಿ. 29): ಅಂತೂ ಇಂತೂ ಕೊರೊನಾಗೆ ಲಸಿಕೆ ಬಂದಿದೆ. ಭಾರತದಲ್ಲಿ ಲಸಿಕೆ ಹಂಚಿಕೆಗೆ ಸಿದ್ಧತೆ ನಡೆಯುತ್ತಿದೆ. ಪೈಜರ್ ಲಸಿಕೆ ಶೇ. 95 ರಷ್ಟು ಸೇಫ್ ಅಂತ ಹೇಳಿಕೊಂಡರೆ ಅಸ್ಟ್ರಾಜೆನಕಾ ಮಾತ್ರ ಶೇ. 100 ರಷ್ಟು ಸೇಫ್ ಎಂದು ಹೇಳಿಕೊಂಡಿದೆ. ಇನ್ನೊಂದು ಕಡೆ ವ್ಯಾಕ್ಸಿನ್ ಬಗ್ಗೆ ಅಪಸ್ವರಗಳು ಎದ್ದಿವೆ. ಹಾಗಾದರೆ ಲಸಿಕೆ ಸೇಫ್ ಅಲ್ವಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!
ಪಿಎಂ ಮೋದಿ ಗಡ್ಡದ ಹಿಂದಿನ ಗುಟ್ಟು, ಹಿಂದಿದೆಯಾ ಈ ಮಹದುದ್ದೇಶ.?