ನಕ್ಸಲ್ ಎನ್‌ಕೌಂಟರ್: CRPF ಮೇಲಿನ ದೋಷಾರೋಪ ತಳ್ಳಿ ಹಾಕಿದ ಆಯೋಗ!

Dec 11, 2019, 7:13 PM IST

ಬಸ್ತರ್(ಡಿ.11): 2018ರ ಜೂನ್ 28ರಂದು ಬಿಜಾಪುರದ ಸರ್ಕೇಗುಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಛತ್ತೀಸ್ ಗಢ ಪೊಲೀಸರು 17 ಮಂದಿಯನ್ನು ಹತ್ಯೆಗೈದಿದ್ದರು.  7 ವರ್ಷಗಳವರೆಗೆ ನಡೆದ ಪ್ರಕರಣದ ತನಿಖೆ ಹಾಗೂ ವಿಚಾರಣೆ ಬಳಿಕ ಜಸ್ಟೀಸ್ ವಿಜಯ್ ಕುಮರ್ ಅಗರ್ ವಾಲ್ ಇದು ಮಾವೋವಾದಿಗಳನ್ನು ಮಟ್ಟ ಹಾಕಲು ನಡೆದ ದಾಳಿ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..