Dec 28, 2020, 11:25 PM IST
ಕರ್ನಾಟಕದಲ್ಲಿ ಬಿಜೆಪಿ ಸುಗ್ರೀವಾಜ್ಞೆ ಮೂಲಕ ತರಲು ಹೊರಟಿರುವ ಗೋ ಹತ್ಯಾ ನಿಷೇಧ ಕಾನೂನು ಸಂಪೂರ್ಣ ಗೋ ಹತ್ಯೆ ಅಲ್ಲ,ಇದು ಕೇವಲ ಸಣ್ಣ ಬದಲಾವಣೆ ಅಷ್ಟೇ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಸಂಪೂರ್ಣ ಗೋಹತ್ಯೆ ಅನ್ನೋ ಮಾತು ಅನುಮಾನ ಮೂಡಿಸುತ್ತಿದೆ. ಇನ್ನು ರೈತರ ಟವರ್ ಧ್ವಂಸ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ