Mar 4, 2020, 11:00 AM IST
ನವದೆಹಲಿ (ಮಾ. 04): ಅಫಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್ ಮಾಡಿದ ಪ್ಲಾನ್ ಉಲ್ಟಾ ಆಗಿದೆ.
ಅಫಘಾನ್‌ನಲ್ಲಿ ಕಟ್ಟರ್ ಇಸ್ಲಾಮಿಕ್ ಸಿದ್ಧಾಂತದ ಮೂಲಕ ರಕ್ತ ಹರಿಸಿದ್ದ ತಾಲಿಬಾನ್ ಜೊತೆ ಆತುರವಾಗಿ ಮಾಡಿಕೊಂಡ ಒಪ್ಪಂದ ಎರಡೇ ದಿನಗಳಲ್ಲಿ ಮುರಿದು ಬಿದ್ದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!