Feb 6, 2021, 7:09 PM IST
ಈ ಬಾರಿಯ ಏರ್ ಶೋ ನಲ್ಲಿ ಯುದ್ಧ ವಿಮಾನಗಳ ಚಮತ್ಕಾರ ನೋಡಿದ್ದಿವಿ..ಸಾವಿರಾರು ವೇಗದಲ್ಲಿ ಚಲಿಸುವ ವಿಮಾನಗಳ ಟೈರ್ ಹೇಗಿರುತ್ತೆ..ಆಲ್ಲದೆ ಒಂದೊಂದು ವಿಮಾನಕ್ಕೂ ಬೇರೆ ಟೈರ್ ಗಳನ್ನ ಉತ್ಪಾದನೆ ಮಾಡಬೇಕಾಗುತ್ತೆ. ಸುಖೋಯ್, ಸಾರಂಗ್, ಸೂರ್ಯ ಕಿರಣ್, ಮಿಗ್ 29 ,I76 ವಿಮಾನಗಳ ಟೈರ್ ಗಳ ಕಾರ್ಯಕ್ಷಮತೆ ಬಗ್ಗೆ ನಮ್ಮ ಪ್ರತಿನಿಧಿ ನಂದೀಶ್ ಮಲ್ಲೇನಹಳ್ಳಿ ನಿವೃತ್ತ ಏರ್ ಮಾರ್ಷಲ್ ಮುರಳಿ ಜೊತೆ ಚಿಟ್ ಚಾಟ್ ನಡೆಸಿದ್ದಾರೆ ಬನ್ನಿ ನೋಡೋಣ