Jun 21, 2021, 6:24 PM IST
ಬೆಂಗಳೂರು( ಜು. 21) ದಿನದ ಪ್ರಮುಖ ಸುದ್ದಿಗಳ ಮೇಲೆ ಹೈಲೈಟ್ಸ್ ಇಲ್ಲಿದೆ. ರಾಜಕಾರಣದ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸಿದ್ದರಾಮಯ್ಯ ಅವರನ್ನು ನೋಡಲು ಜನ ಮುಗಿ ಬಿದ್ದಿದ್ದರು. ಚಿತ್ರದುರ್ಗದ ಈ ಪೋರಿ ಚಟಪಟನೆ ನೀಡುವ ಉತ್ತರ ಎಂಥವರನ್ನು ಬೆರಗಾಗಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ.