World Cup

ನ್ಯೂಜಿಲೆಂಡ್ ಮಣಿಸಲು ಭಾರತ ತಿದ್ದಿಕೊಳ್ಳಬೇಕಿದೆ 3 ತಪ್ಪು!

12, Jun 2019, 3:13 PM IST

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಟೀಂ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೀಗ ನ್ಯೂಜಿಲೆಂಡ್ ಮಣಿಸಲು ಸಜ್ಜಾಗಿದೆ. ಆದರೆ ಕಿವೀಸ್ ವಿರುದ್ಧದ ಗೆಲುವು ಅಷ್ಟು ಸುಲಭವಲ್ಲ. ಟೀಂ ಇಂಡಿಯಾದಲ್ಲಿ 3 ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ನ್ಯೂಜಿಲೆಂಡ್ ತಂಡವನ್ನು ಮಣಿಸಲು ಸಾಧ್ಯವಿದೆ. ಟೀಂ ಇಂಡಿಯಾದ ಆ 3 ತಪ್ಪುಗಳು ಯಾವುವು? ಇಲ್ಲಿದೆ ನೋಡಿ.