ಸ್ಟ್ರೋಕ್‌ನ ಸೂಚನೆ ಮೊದಲೇ ಗುರುತಿಸಿದ್ರೆ ಅಪಾಯ ಕಡಿಮೆ

Apr 17, 2024, 3:37 PM IST

ಕಾಲ ಬದಲಾದಂತೆ ಜನರನ್ನು ಕಾಡೋ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗಿವೆ. ಅದರಲ್ಲೂ ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸ್ಟ್ರೋಕ್‌ ನಿಂದ ಜನರು ಸಾಯ್ತಿರೋದಕ್ಕೆ ಮುಖ್ಯ ಕಾರಣ. ಈ ಆರೋಗ್ಯ ಸಮಸ್ಯೆಯ ಬಗ್ಗೆ ಜನರು ಮೊದಲೇ ತಿಳಿದುಕೊಳ್ಳದೇ ಇರುವುದು. ಆಸ್ರೆ ಸ್ಟ್ರೋಕ್‌ನ ಸೂಚನೆಯನ್ನು ಮೊದಲೇ ಗುರುತಿಸಿದರೆ ಅಪಾಯ ಕಡಿಮೆಯಾಗುತ್ತದೆ. ಈ ಬಗ್ಗೆ ಆಸ್ಪತ್ರೆಯ ನರರೋಗ ತಜ್ಞ.ಡಾ.ಜಯಚಂದ್ರನ್‌ ಮಾಹಿತಿ ನೀಡಿದ್ದಾರೆ.

ಬ್ರೈನ್‌ ಸ್ಟ್ರೋಕ್‌ನಿಂದ ಏನೆಲ್ಲಾ ತೊಂದ್ರೆಯಾಗುತ್ತೆ?