ಆ್ಯಸಿಡಿಟಿಯಿಂದ ಕಾಡುತ್ತೆ ಹೃದಯ ಸಮಸ್ಯೆ!

Feb 29, 2024, 4:25 PM IST

ಸಮಯಕ್ಕೆ ಸರಿಯಾಗಿ ಊಟ ಮಾಡಿಲ್ಲವೆಂದಾಗ ಅಸಿಡಿಟಿಯಾಗಿ ಬಿಡುತ್ತದೆ. ಅತಿಯಾದ ಸುತ್ತಾಟ, ಕೆಲಸದ ಒತ್ತಡ ಎಲ್ಲವೂ ಅಸಿಡಿಟಿಗೆ ಕಾರಣವಾಗುತ್ತೆ. ಇದರಿಂದ ತಲೆನೋವು, ಹೊಟ್ಟೆನೋವು ಹೀಗೆ ಇತರ ಹಲವು ಸಮಸ್ಯೆಗಳು ಕಾಡುತ್ತವೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು, ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸದೇ ಇರುವುದು, ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತದೆ. ಆದ್ರೆ ಅಸಿಡಿಟಿಯಿಂದ ಹೃದಯ ಸಮಸ್ಯೆ ಕಾಡೋ ಸಾಧ್ಯತೆ ಹೆಚ್ಚು ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಬಗ್ಗೆ ಹೃದ್ರೋಗ ತಜ್ಞ ಡಾ.ಮಹಾಂತೇಶ್‌ ಆರ್‌ ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

ಕಾಟನ್ ಕ್ಯಾಂಡಿ ತಿನ್ನೋದ್ರಿಂದ ಶುಗರ್, ಹೃದಯ ಸಮಸ್ಯೆ ಹೆಚ್ಚುತ್ತೆ!