ಭಾರತದಲ್ಲಿ ಅಮೆರಿಕ, ಬ್ರೆಜಿಲ್‌ಗಿಂತ ವೇಗವಾಗಿ ಹರಡ್ತಿದೆ ಕೊರೋನಾ..!

Aug 11, 2020, 5:09 PM IST

ಕೊರೋನಾ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ಅಮೆರಿಕ, ಬ್ರೆಜಿಲ್‌ಗಿಂತಲೂ ಭಾರತದಲ್ಲಿ ಕೊರೋನಾ ವೇಗವಾಗಿ ಹರಡುತ್ತಿದೆ. ಭಾರತ ಡೇಂಜರ್ ಎನ್ನಲಾಗುತ್ತದೆ. ಎಲ್ಲ ದೇಶವನ್ನು ಹಿಂದಿಕ್ಕಿ ಭಾರತದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ.

ವರ್ಷಾಂತ್ಯಕ್ಕೆ ಕೊರೋನಾಗೆ ಲಸಿಕೆ, ಶೀಘ್ರ ದರ ನಿಗದಿ!

ಭಾರತದಲ್ಲಿ 21 ದಿನದಲ್ಲಿ 10 ಲಕ್ಷ ಜನರಿಗೆ ಸೋಂಕು ಬಂದಿದೆ. ಅಮೆರಿಕದಲ್ಲಿ 10 ಜನಕ್ಕೆ ಸೋಂಕು ಬರಲು 43 ದಿನಗಳು ಬೇಕಾಯಿತು. ಭಾರತದಲ್ಲಿ ಭಾರತದಲ್ಲಿ 62 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸು ಪತ್ತೆಯಾಗಿದೆ. ಅಮೆರಿಕ, ಬ್ರೆಜಿಲ್‌ಗಿಂತಲೂ ವೇಗವಾಗಿ ದೇಶದಲ್ಲಿ ಕೊರೋನಾ ಹರಡುತ್ತಿದೆ.