Haveri Impact ಬಿಗ್‌ 3 ವರದಿ ಬೆನ್ನಲ್ಲೇ ಕಳಪೆ ಡಾಂಬರ್ ತೆಗೆಸಿ ಹೊಸ ರಸ್ತೆ ಕಾಮಗಾರಿ ಆರಂಭಕ್ಕೆ ಜಿ.ಪಂ ಸಿಇಓ ಸೂಚನೆ!

May 19, 2022, 8:44 PM IST

ಹಾವೇರಿ(ಮೇ.19): ಕಳಪೆ ಕಾಮಗಾರಿ, ಕೈಯಲ್ಲಿ ಕಿತ್ತು ಬರುತ್ತಿರುವ  ಹಾವೇರಿ ರಸ್ತೆ ಹಾಗೂ ಅವ್ಯವಾಹರ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ವರದಿ ಮಾಡಿತ್ತು. ಬಳಿಕ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದೀಗ ಎಚ್ಚೆತ್ತ ಅಧಿಕಾರಿಗಳು ಹಳೆ ಕಳಪೆ ಡಾಂಬರ್ ತೆಗೆಸಿ ಹೊಸ ರಸ್ತೆ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಈ ಕುರಿತ ಫಲಶ್ರುತಿ ವರದಿ ಇಲ್ಲಿದೆ