Dec 29, 2020, 7:24 PM IST
ಬೆಂಗಳೂರು(ಡಿ. 29) ಇಯರ್ ಎಂಡ್ ಬಂದಿದೆ.. ಆದರೆ ಇಲ್ಲಿ ಎಣ್ಣೆ ಬದಲಾಗಿ ಜನ ಜ್ಯೂಸ್ ಕುಡಿಯಲು ಆರಂಭಿಸಿದ್ದಾರೆ. ಇದೆಲ್ಲದಕ್ಕೆ ಕಾರಣ ಕೊರೋನಾ ಎಫೆಕ್ಟ್..
ದುಬಾರಿ ಎಣ್ಣೆ ಕುಡಿಯಲು ಈತ ಮಾಡಿಕೊಂಡಿದ್ದ ಮಹಾ ಪ್ಲಾನ್
ಸಿಲಿಕಾನ್ ಸಿಟಿಯ ಬಾರ್ ಮತ್ತು ಪಬ್ ಗಳಲ್ಲಿ ಹಣ್ಣಿನ ಮಾಕ್ ಟೈಲ್ ಕಾರುಬಾರು. ಏನಿದರ ವಿಶೇಷ.. ಇಲ್ಲಿದೆ ಪೂರಣ ವಿವರ....