ಯಮಧರ್ಮರಾಯ, ಸಾವಿತ್ರಿ ದೇವಿಗೆ ದೇವಿ ಮಹಾತ್ಮೆಯನ್ನು ಭೋದಿಸಿದ್ದು ಹೀಗೆ

Jul 9, 2021, 4:23 PM IST

ಸಾವಿತ್ರಿ ದೇವಿಯ ಪ್ರಾರ್ಥನೆಯಿಂದ ಸಂತುಷ್ಟನಾದ ಯಮನು, ಪತಿಯನ್ನು ಹಿಂತಿರುಗಿಸಲು ಒಪ್ಪಿಕೊಳ್ಳುತ್ತಾನೆ. ಈ ಸಮಯದಲ್ಲಿ ಯಮನು, ಸಾವಿತ್ರಿ ದೇವಿಗೆ ದೇವಿ ಮಹಾತ್ಮೆ ಬಗ್ಗೆ ಹೀಗೆ ಹೇಳುತ್ತಾರೆ. ದೇವಿ ತತ್ವವನ್ನು ಕೇಳುವವರಿಗೆ ಸಂಸಾರ ಸುಖ ಉಂಟಾಗುತ್ತದೆ. ಸಚ್ಚಿದಾನಂದ ಸ್ವರೂಫಿಣಿಯಾಗಿರುವ ಮಾತೆಗೆ ರೂಪವಿಲ್ಲ. ವಿವಿಧ ರೂಪಗಳಲ್ಲಿ ಕಾಣಿಸುತ್ತಾಳೆ. ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದಲ್ಲಿ ಆಕೆ ಸಕಲ ಸೌಭಾಗ್ಯವನ್ನು ಕರುಣಿಸುತ್ತಾಳೆ ಎಂದು ಯಮಧರ್ಮರಾಜ ಸಾವಿತ್ರಿ ದೇವಿಗೆ ಉಪದೇಶಿಸುತ್ತಾನೆ.