May 8, 2021, 3:03 PM IST
ಮಹಿಷಾಸುರನ ಉಪಟಳ ತಾಳಲಾರದೇ ದೇವತೆಗಳು, ತ್ರಿಮೂರ್ತಿಗಳು ಓಡಿ ಹೋಗುತ್ತಾರೆ. ಮಹಿಷಾಸುರ ಸ್ವರ್ಗವನ್ನು ಆಕ್ರಮಿಸಿ ಇಂದ್ರನ ಸ್ಥಾನದಲ್ಲಿ ಕುಳಿತ. ಮುಂದೇನು ಮಾಡುವುದು ಎಂದು ತ್ರಿಮೂರ್ತಿಗಳು ಯೋಚಿಸಿ, ತಾಯಿಯ ಮೊರೆ ಹೋಗುತ್ತಾರೆ. ಮಹಿಷನಿಂದ ಮುಕ್ತಿ ಕೊಡಿಸು ಅಮ್ಮಾ, ಎಂದು ದೇವತೆಗಳೆಲ್ಲರೂ ಪ್ರಾರ್ಥಿಸುತ್ತಾರೆ.