ಸಾವಿತ್ರಿ ದೇವಿ ಯಮಧರ್ಮ ರಾಯನನ್ನು ಗೆದ್ದು, ಪತಿಯನ್ನು ವಾಪಸ್ ಪಡೆದಿದ್ದು ಹೀಗೆ

Jul 4, 2021, 3:57 PM IST

ಹಿಂದೆ ಮಾಲತಿ- ಅಶ್ವಪತಿ ದಂಪತಿಗಳಿಗೆ ಜಗನ್ಮಾತೆಯ ಅನುಗ್ರಹದಿಂದ ಸಾವಿತ್ರಿ ಎನ್ನುವ ಮಗಳು ಹುಟ್ಟುತ್ತಾಳೆ. ಆಕೆ ವಯಸ್ಸಿಗೆ ಬಂದಾಗ ಸತ್ಯವಂತ ಎನ್ನುವವನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಒಮ್ಮೆ ಸತ್ಯವಂತ ಹಣ್ಣು, ಹೂವು ತರಲು ಕಾಡಿಗೆ ಹೋಗುತ್ತಾನೆ. ಆಗ ಯಮಧರ್ಮರಾಯ ಅಲ್ಲಿಗೆ ಬಂದು ಸತ್ಯವಂತನನ್ನು ಕರೆದುಕೊಂಡು ಹೊರಟ. ಸಾವಿತ್ರಿ ದೇವಿ, ಯಮನ ಹಿಂದೆ ಹೊರಟಳು. ಅಮ್ಮಾ, ನೀನು ಸಶರೀರಳಾಗಿ ನನ್ನ ಸಾಮ್ರಾಜ್ಯಕ್ಕೆ ಬರಲು ಸಾಧ್ಯವಿಲ್ಲ ತಾಯಿ ಎನ್ನುತ್ತಾನೆ. ಮುಂದೆ ಯಮಧರ್ಮರಾಯನ ಜೊತೆ ಮಾತನಾಡಿ, ಸತ್ಯವಂತನನ್ನು ವಾಪಸ್ ಪಡೆಯುತ್ತಾಳೆ.