ಅಯ್ಯಪ್ಪನ ಪ್ರಸಾದದಲ್ಲಿ ನಿಜಕ್ಕೂ ಕೆಮಿಕಲ್ ಮಿಕ್ಸ್ ಆಗಿತ್ತಾ..?

Oct 9, 2024, 10:12 AM IST


ತಿಮ್ಮಪ್ಪನ ಪ್ರಸಾದವಾದ ಲಡ್ಡುವಿನಲ್ಲಿ ಕೊಬ್ಬು ಬಳಕೆಯಾಗಿತ್ತು ಎಂಬ ಆತಂಕದ ಸುದ್ದಿ ನಮಗೆಲ್ಲ ತಿಳಿದಿದ್ದು ಮೊನ್ನೆ. ಆದ್ರೆ ಈಗ ಒಂದು ವರ್ಷದ ಹಿಂದೆನೇ ಶಬರಿಗಿರಿವಾಸಿ ಅಯ್ಯಪ್ಪನ ಪ್ರಸಾದದಲ್ಲಿ ಕೀಟನಾಶಕವಿತ್ತು ಅನ್ನೋ ಆಗಾತಕಾರಿ ಸುದ್ದಿ ಹೊರ ಬಿದ್ದಿತ್ತು. ಅಯ್ಯಪ್ಪನ ಪ್ರಸಾದದಲ್ಲಿ ಕೆಮಿಕಲ್ ಇದೆ ಅನ್ನೋ ಆರೋಪಕ್ಕೆ ಸುಪ್ರೀಂ ಕೋರ್ಟ್ ಏನ್ ಹೇಳಿದೆ ಗೊತ್ತಾ? ಬನ್ನಿ ಇಲ್ಲಿ ನೋಡೋಣ.