Jan 10, 2021, 4:05 PM IST
ಬಾಲ ಕೃಷ್ಣನನ್ನು ಸಾಯಿಸಲು ಪೂತನಿ ಗೋಕುಲಕ್ಕೆ ಬರುತ್ತಾಳೆ. ಕೃಷ್ಣನನ್ನು ಮಡಿಲಲ್ಲಿ ಇಟ್ಟುಕೊಂಡು ಸ್ತನ್ಯಪಾನ ಮಾಡಿಸುತ್ತಾಳೆ. ಆದರೆ ಅದು ವಿಷಪೂರಿತವಾದ ಹಾಲಾಗಿತ್ತು. ಕೃಷ್ಣ, ಪೂತನಿಯ ಸ್ತನವನ್ನು ಗಟ್ಟಿಯಾಗಿ ಹಿಡಿದು ಸಂಹರಿಸುತ್ತಾನೆ. ಎದೆಹಾಲು ಹಾಲು ಕುಡಿಸಿದ್ದರಿಂದ ಆಕೆ ತಾಯಿ ಸ್ಥಾನಪಡೆಯುತ್ತಾಳೆ. ಕೃಷ್ಣನನ್ನು ಸಂಹರಿಸಲು ಬಂದವಳು, ಒಂದು ಕ್ಷಣ ತಾಯಿಯಾಗಿದ್ದಕ್ಕೆ, ಭಗವಂತ ಆಕೆಗೆ ಮೋಕ್ಷ ಕೊಡುತ್ತಾನೆ. ಹೀಗೆ ದುಷ್ಟ ಪೂತನಿ, ಕೃಷ್ಣನ ಅನುಗ್ರದಿಂದ ಮುಕ್ತಿ ಪಡೆಯುತ್ತಾಳೆ.
ವಿಷಪೂರಿತ ಹಾಲನ್ನು ಕುಡಿಸಲು ಬಂದ ಪೂತನಿಯನ್ನು ಕೃಷ್ಣ ಸಂಹಾರ ಮಾಡಿದ್ಹೇಗೆ.?