ಭಾಗವತದಲ್ಲಿ ಕೃಷ್ಣನ ಯೋಗಮಾಯೆಯನ್ನು ಕಂಡಿರುವವರು ಮಾರ್ಕಂಡೇಯರು ಮಾತ್ರ!

Mar 8, 2021, 3:25 PM IST

ಮಾರ್ಕಂಡೇಯರ ತಪಸ್ಸಿಗೆ ಮೆಚ್ಚಿ ಶ್ರೀಹರಿ ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. 'ನಿನ್ನ ಬ್ರಹ್ಮಚರ್ಯ ನಿಷ್ಠೆಗೆ ಮೆಚ್ಚಿದ್ದೇನೆ. ಬೇಕಾದ ವರ ಕೇಳು' ಎನ್ನುತ್ತಾನೆ. ಆಗ ಮಾರ್ಕಂಡೇಯರು ಸ್ವಾಮಿ ನಿಮ್ಮ ಮಾಯೆಯನ್ನು ನೋಡುವ ಮನಸ್ಸುಂಟಾಗಿದೆ ಎನ್ನುತ್ತಾರೆ. ಆಗ ಶ್ರೀಹರಿ ತನ್ನ ಮಾಯೆಯನ್ನು ತೋರಿಸುತ್ತಾನೆ. ಯೋಗಮಾಯೆಯನ್ನು ಕಂಡಿರುವವರು ಮಾರ್ಕಂಡೇಯರು ಒಬ್ಬರೇ. ಇನ್ಯಾರಿಗೂ ಅದು ಸಾಧ್ಯವಾಗಿಲ್ಲ. ಹಾಗಾಗಿ ಮಾಯೆಯನ್ನು ಗೆಲ್ಲಲು ಮಾರ್ಕಂಡೇಯರನ್ನು ಪ್ರಾರ್ಥಿಸಬೇಕಂತೆ!

ಮಾರ್ಕಂಡೇಯರಿಗೆ ಶ್ರೀಹರಿ ತನ್ನ ಮಾಯಾಸ್ವರೂಪವನ್ನು ದರ್ಶನ ಮಾಡಿಸುವುದ್ಹೀಗೆ