Dec 18, 2024, 5:02 PM IST
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಒಬ್ರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯಂತ ದೇಹ ಸಿರಿಯನ್ನ ಹೊಂದಿರುವ ಮಲೈಕಾಳನ್ನ ಕಂಡ್ರೆ ಸುಂದರಿಯರಿಗೆ ಹೊಟ್ಟೆ ಕಿಚ್ಚು. ಪಡ್ಡೆ ಹೈಕಳ ಕಣ್ಣಿಗೆ ಹಬ್ಬ. ಮಲೈಕಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ವರ್ಕೌಟ್ ವಿಡಿಯೋಗಳನ್ನ ಶೇರ್ ಮಾಡ್ತಾ ಇರ್ತಾರೆ. ಇತ್ತೀಚಿಗೆ ಮಲೈಕಾ ತನ್ನ ಯೋಗಾ ಪ್ರಾಕ್ಟೀಸ್ ಮತ್ತು ವಿಡಿಯೋಗಳನ್ನ ಶೇರ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ಚಿವೆ.