ಕಲಿ ಪುರುಷನ ಪ್ರಭಾವ ಕಡಿಮೆ ಮಾಡಲು ಶ್ರೀಹರಿಯ ನಾಮ ಸ್ಮರಣೆಯೊಂದೇ ದಾರಿ..!

Mar 6, 2021, 6:10 PM IST

ಕಲಿಯ ಪ್ರಭಾವದಿಂದ  ದುಷ್ಟ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಜೀವ ಸಂಕುಲ ನಶಿಸುತ್ತಿದೆ. ಅನಾಚಾರಗಳು ಹೆಚ್ಚಾಗುತ್ತಿದೆ. ಕಲಿಯುಗದಲ್ಲಿ ಮಾನವರಿಗೆ ಹಣ, ಅಧಿಕಾರ, ನಾನು, ನನ್ನದು ಎಂದು ವ್ಯಾಮೋಹ ಪಡುತ್ತಾರೆ. ಹಾಗಾಗಿ ಅನಾಚಾರಗಳು, ದುರ್ಗುಣಗಳು ಹೆಚ್ಚಾಗುತ್ತಿದೆ. ಅಂತರ್ಧಾಮಿಯಾದ ಶ್ರೀ ಹರಿಯ ನಾಮ ಸ್ಮರಣೆ, ಭಜನೆ, ಧ್ಯಾನದಿಂದ ಮಾನವರ ಪಾಪ ಪರಿಹಾರವಾಗುವುದು. ಮನಸ್ಸಿಗೆ ನೆಮ್ಮದಿ ಸಿಗುವುದು. 

ವಾಸುದೇವ ಕೃಷ್ಣನ ಅಂತ್ಯ ಬೇಡನಿಂದ, ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಭಾಗವತ