Apr 23, 2021, 3:36 PM IST
ಹಿಂದೆ ಒಂದು ಸಲ ಮಹಾವಿಷ್ಣು ಆಲದ ಎಲೆ ಮೇಲೆ ಶಿಶು ರೂಪದಲ್ಲಿ ಮಲಗಿದ್ದ. ಯಾರು ನನ್ನನ್ನು ಈ ರೀತಿ ಸೃಷ್ಟಿಸಿದರು..? ನನಗೆ ಉತ್ತರ ಯಾರು ಕೊಡುತ್ತಾರೆ.? ನಾನು ಹೇಗೆ ಬಂದೆ.? ಎಂದೆಲ್ಲಾ ಪ್ರಶ್ನೆಗಳು ಹುಟ್ಟುತ್ತವೆ. ಆಗ ಪರಾಶಕ್ತಿ ಪ್ರತ್ಯಕ್ಷಳಾಗಿ, ಆಶ್ಚರ್ಯ ಪಡಬೇಡ ಶ್ರೀಹರಿ. ಇವೆಲ್ಲದರ ಹಿಂದೆ ಇರುವುದು ನಾನು ಎಂದು ಹೇಳುತ್ತಾಳೆ. ಮುಂದೆ ವಿಷ್ಣು ಮಹಾಲಕ್ಷ್ಮಿಯ ಬಳಿ, ಪರಾಶಕ್ತಿಯ ಬಗ್ಗೆ ನಿನಗೇನು ಗೊತ್ತು ಹೇಳು ಎನ್ನುತ್ತಾನೆ. ಲಕ್ಷ್ಮೀ, ಪರಾಶಕ್ತಿಯ ಬಗ್ಗೆ ಹೇಳುತ್ತಾಳೆ. ಶ್ರೀಹರಿ ತಾಯಿಯ ಮಂತ್ರವನ್ನು ಪಠಿಸುತ್ತಾನೆ.