Sep 21, 2021, 8:44 PM IST
ಪಿತೃ ಪಕ್ಷ..ಪುಣ್ಯ ಪಕ್ಷ. ಹಿಂದು ಸಂಪ್ರದಾಯದಲ್ಲಿ ಪಿತೃ ಪಕ್ಷದ ಬಗ್ಗೆ ಮಹತ್ವವಿದೆ. ಪಿತೃಪಕ್ಷದ ಆಚರಣೆ ಬಗ್ಗೆ ಬ್ರಹ್ಮಾಂಡ ಗುರೂಜಿ ವಿವರಿಸುತ್ತ ಹೋಗುತ್ತಾರೆ. ಇದರ ಮಹತ್ವ ಏನು ಎಂಬುದನ್ನು ತಿಳಿಸುತ್ತಾರೆ.
ಜನಗಳು ಪೂಜೆ ಪುನಸ್ಕಾರ ಮಾಡದಿದ್ದರೂ ಪರವಾಗಿಲ್ಲ.. ಆದರೆ ಪಿತೃ ಕಾರ್ಯ ಮಾಡಲೇಬೇಕು ಎಂದು ಹೇಳುತ್ತಾರೆ. ವಿವಿಧ ಸಮುದಾಯದಲ್ಲಿ ಪಿತೃ ಪಕ್ಷ ಆಚರಣೆ ಹೇಗಿದೆ? ಎಲ್ಲವನ್ನು ತಿಳಿಸಿಕೊಟ್ಟಿದ್ದಾರೆ. ಹಾಗಾದರೆ ಸಂಪ್ರದಾಯದ ಪ್ರಕಾರ ಆಚರಣೆ ಹೇಗೆ?