Dec 22, 2024, 4:15 PM IST
ಪ್ರೀತಿ, ಮದುವೆ..ಕ್ರೂರಿ ಕ್ಯಾನ್ಸರ್.. ಗಂಡನ ಸಾವು. ಜಗಮೆಚ್ಚಿದ ಜೋಡಿ..ಜವರಾಯನ ಕೆಂಗಣ್ಣು..ಕಂಬನಿ ಕಹಾನಿ. ಆಧುನಿಕ ಸತಿ ಸಾವಿತ್ರಿ..ಹೋರಾಟ.. ಕಾಳಜಿ..ಸಲಾಂ ಸೃಜನ. 2 ವರ್ಷದಲ್ಲಿ ಅದೆಷ್ಟು ಭಯಾನಕವಾಗಿತ್ತು ವಿಧಿಯಾಟ..? ಸೋಷಿಯಲ್ ಮೀಡಿಯಾ ಸ್ಟಾರ್ ದಂಪತಿ ರಿಯಲ್ ಲೈಪ್ನಲ್ಲೂ ಮಾದರಿ. ಏನಿದು 6 ವರ್ಷದ ಪ್ರೀತಿ..4 ವರ್ಷದ ಮದುವೆ..2 ವರ್ಷದ ಸಂಕಟ..? ಆಕಾಶವೇ ಕುಸಿದು ಬಿದ್ದಂತಹ ನೋವು..ಧೈರ್ಯವೇ ಹುದುಗಿ ಹೋಗಿದ್ರು ಧೈರ್ಯ ತುಂಬೋ ಸವಾಲು. ಸಾವು ಬದುಕಿನ ಹೋರಾಟದಲ್ಲಿ ಗೆದ್ದೇ ಬಿಡ್ತು ಸಾವು..ಇದೇ ಈ ಹೊತ್ತಿನ ವಿಶೇಷ ರಿಯಲ್ ಲವ್ ಮಾಕ್ಟೇಲ್.