ಬಾಲಿವುಡ್‌ ಸ್ಟಾರ್ ವರ್ಕೌಟ್ : Weight lossಗೆ ಟಿಪ್ಸ್...

Apr 21, 2019, 2:26 PM IST

ಬಾಲಿವುಡ್‌ ಸ್ಟಾರ್ ಗಳು ಅಂದಮೇಲೆ ಬ್ಯೂಟಿ ಆ್ಯಂಡ್ ಹೆಲ್ತ್ ಕಾಳಜಿ ಹೆಚ್ಚೇ ವಹಿಸುತ್ತಾರೆ. ಕರಿನಾ ಕಪೂರ್, ಟೈಗರ್ ಶ್ರಾಫ್ ಮತ್ತು ಸಲ್ಮಾನ್ ಖಾನ್ ವರ್ಕೌಟ್‌ ವಿಡಿಯೋ ವೈರಲ್‌ ಆಗುತ್ತಿದೆ. ಹೇಗೆಲ್ಲಾ ವರ್ಕೌಟ್ ಮಾಡಿದ್ದಾರೆ ಈ ವಿಡಿಯೋ ನೋಡಿ.